ಚೀನಾ ತನ್ನ ರೋವರ್ ಅನ್ನು ಮಂಗಳ ಗ್ರಹದ ಮೇಲೆ ಯಶಸ್ವಿಯಾಗಿ ಇಳಿಸಿದೆ ಎಂದು ಅಲ್ಲಿನ ಸರ್ಕಾರಿ ಸುದ್ದಿ ಮಾಧ್ಯಮಗಳು ತಿಳಿಸಿವೆ. ಇತಿಹಾಸದಲ್ಲಿ ಕೆಂಪು ಗ್ರಹ ಮಂಗಳದಲ್ಲಿ ರೋವರ್ ಇಳಿಸಿದ ಎರಡನೇ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.<br /><br />China has successfully landed its rover on Mars, according to government news outlets there.
